Actor Sharan's film which is being directed by Anil Kumar has been titled as 'Rambo 2' and the film will be launched next week, watch video
ಸ್ಯಾಂಡಲ್ ವುಡ್ 'ಅಧ್ಯಕ್ಷ' ಶರಣ್ ಮತ್ತೊಮ್ಮೆ Rambo ಆಗಲಿದ್ದಾರೆ. 2012 ರಲ್ಲಿ ಬಿಡುಗಡೆಯಾಗಿದ್ದ 'Rambo' ಶರಣ್ ಅಭಿನಯದ 100ನೇ ಚಿತ್ರ ಹಾಗೂ ನಾಯಕನಾಗಿ ಕಾಣಿಸಿಕೊಂಡು ಮೊದಲ ಚಿತ್ರವಾಗಿದೆ. ಮೊದಲ ಸಿನಿಮಾ ಗೆಲುವು ತಂದುಕೊಟ್ಟ ಹಿನ್ನೆಲೆ ಈಗ ಎರಡನೇ ಬಾರಿ Rambo ಹಿಂದೆ ಬಿದ್ದಿದ್ದಾರೆ ನಟ ಶರಣ್, ಈ ವಿಡಿಯೋ ನೋಡಿ